ಉಡುಪಿ: ತೆಂಕಪೇಟೆಯ ಹೋಟೆಲ್ ವೊಂದರ ಮಾಲಕ ಅಜಿತ್ ಕುಮಾರ್(48) ನಾಪತ್ತೆಯಾಗಿದ್ದು, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೆಂಕಪೇಟೆಯಲ್ಲಿ ಶ್ರೀರಾಮ ಭವನ ಎಂಬ ಹೆಸರಿನ ಹೋಟೆಲ್ ವ್ಯವಹಾರವನ್ನು ನಡೆಸುತ್ತಿದ್ದರು. ಎ.12ರಂದು ಸಂಜೆ ತಿಂಡಿಯನ್ನು ಪಾರ್ಸೆಲ್ ನೀಡಲೆಂದು ಸ್ಕೂಟರ್‌ನಲ್ಲಿ ಹೋದವರು ವಾಪಾಸು ಬಂದಿರಲಿಲ್ಲ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ